kannada greetings home|| ಮುಖ್ಯ ಪುಟ || ನಿಮ್ಮ ಅನಿಸಿಕೆ || ನಮ್ಮ ಬಗ್ಗೆ || ನಮ್ಮನ್ನು ಸಂಪರ್ಕಿಸಿ ||  
kannada greetingsKannada greetings
Popular Greeting categories ಜನಪ್ರೀಯ ವಿಭಾಗಗಳು
     
 
Kannada akshara

Google Groups
ಇ-ಅ೦ಚೆಗೆ ನೊ೦ದಾಯಿಸಿಕೊಳ್ಳಿ
      ಪ್ರೀತಿ
      ತಮಾಷೆ
      ದೀಪಾವಳಿ
      ಮದುವೆ
      ರಾಜ್ಯೋತ್ಸವ
      ಸ್ವಾತಂತ್ರೋತ್ಸವ
      ಹುಟ್ಟು ಹಬ್ಬ
      ವಾರ್ಷಿಕೊತ್ಸವ
      ಬೇಗ ಚೆತರಿಸಿಕೊ
      ವಿದೇಶ ಪ್ರಯಾಣ
      ಜನನ
      ಸ್ನೇಹ
      ನಿನ್ನ ನೆನಪು
      ಹಬ್ಬಗಳು
      ಹೊಸ ವರ್ಷ
      ಧನ್ಯವಾದಗಳು
      ಇತರೆಕನ್ನಡ ಗ್ರೀಟಿಂಗ್ಸ್ ನ ಆರ್ಕುಟ್ ಗುಂಪು


 

Home

Kannada greetings is a new initiative to provide kannadigas with a variety of beautiful greetings in kannada language. Express your feelings precisely with our numerous touching poems embedded in the greetings. Occasion can be any festival, expressing your love or loneliness or a birthday wish, Kannada greeting is the answer for all occasions.Find new greetings added everyday, website grow day by day. We hope you will enjoy sending the greetings in kannada to all your friends, relatives and loved ones.

ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಚು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ನಮ್ಮ ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು.

ಯಾದೃಚ್ಛಿಕ ಶುಭಾಶಯಗಳು - Random greetings.ಇತ್ತೀಚೆಗೆ ಸೇರ್ಪಡೆಯಾದ ಶುಭಾಶಯಗಳು - Latest greetings added.

ನಿಮ್ಮ ಗೆಳತಿ ಬೇಗ ನಲಿದಾಡಲು ಶುಭ ಹಾರೈಸಿ
   Wish your friend to get well soon and bounce back   
[Animated]
ಬೇಗ ಚೆತರಿಸಿಕೊ ವಿಭಾಗದಲ್ಲಿ
ನಿಮ್ಮ ಗೆಳತಿ ಬೇಗ ನಲಿದಾಡಲು ಶುಭ ಹಾರೈಸಿ
ನಿಮ್ಮ ಗೆಳತಿ ಬೆಗ ಜಿಂಕೆ ಮರಿ ತರ ಕುಣಿದಾಡಲೆಂದು ಶುಭ ಹಾರೈಸಿ

Wish your friend to get well soon and bounce back
Wish your friend to get well soon and tell her that you want to see her keep jumping like a deer again.
ನಿನ್ನ ಕನಸುಗಳೆಲ್ಲ
   Your dreams   
[Animated]
ಹೊಸ ವರ್ಷ ವಿಭಾಗದಲ್ಲಿ
ನಿನ್ನ ಕನಸುಗಳೆಲ್ಲ
ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು

Your dreams
Let all your dreams come true this new year.
ಸಿಹಿ ಇಲ್ಲದ ಜೇನು
   Sweetless honey   
[Postcard]
ನಿನ್ನ ನೆನಪು ವಿಭಾಗದಲ್ಲಿ
ಸಿಹಿ ಇಲ್ಲದ ಜೇನು
ನೂರಾರು ಹಾಡುಂಟು ಕಿವಿಯಿದ್ದು ಕಿವುಡ ! ಜಗ ಬೆಳಗೊ ಬೆಳಕುಂಟು ಕಣ್ಣಿದ್ದು ಕುರುಡ ! ಗೆಳತಿ.. ನೀನಿಲ್ಲದ ನಾನು ಸಿಹಿ ಇಲ್ಲದ ಜೇನು..!

Sweetless honey
life without you is Sweetless honey..
ತಲೆ ಯೆತ್ತಿ ಹೇಳು ಕನ್ನಡದ ಕಂದ ನಾನು.
   Tale etti helu kannadada kanda naanu   
[Animated]
ರಾಜ್ಯೋತ್ಸವ ವಿಭಾಗದಲ್ಲಿ
ತಲೆ ಯೆತ್ತಿ ಹೇಳು ಕನ್ನಡದ ಕಂದ ನಾನು.
ತಲೆ ಯೆತ್ತಿ ಹೇಳು ಕನ್ನಡದ ಕಂದ ನಾನು. ಎಲ್ಲ ಕನ್ನಡಿಗರಿಗೆ ಶುಭಾಶಯ ಕೋರಿ.

Tale etti helu kannadada kanda naanu
Tale etti helu kannadada kanda naanu Rajyotsava da shubhaashayagalu Wish all kannadigas on Kannada Rajyotsava
ಅದ್ಭುತ ಸ್ನೇಹ
   Wonderful friendship   
[Postcard]
ಸ್ನೇಹ ವಿಭಾಗದಲ್ಲಿ
ಅದ್ಭುತ ಸ್ನೇಹ
ನಿನಗೆ ಆನಂದಿಸೊಕೆ ಈ ಜಗತ್ತಿನಲ್ಲಿ ತುಂಬಾ ವಿಶೇಷ ವಿಷಯಗಳಿವೆ... ಆದರೆ ನನ್ನ ಪ್ರತಿ ದಿನದ ಆನಂದಕ್ಕೆ ವಿಶೇಷತೆಗೆ ನಿನ್ನ ಒಂದು ಅದ್ಭುತ ಸ್ನೇಹ ಸಾಕು.

Wonderful friendship
A beautiful poem for your friend.
ಶುಭೊದಯ
   Good morning   
[Postcard]
ಇತರೆ ವಿಭಾಗದಲ್ಲಿ
ಶುಭೊದಯ
ಆಹ್ಲಾದಕರ ದಿನಕ್ಕಾಗಿ ಶುಭೊದಯ ಕೊರಿ.

Good morning
Wish a good morning to someone

ಹೊಸತು

  • ಈ ಅಂತರ್ಜಾಲ ತಾಣದ ಶುಭಾಶಯವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಬಳಸಬಹುದು. ಶುಭಾಶಯದ ಮುನ್ನೊಟ ಪುಟದಲ್ಲಿರುವ ಆರ್ಕುಟ್ ಕೊಂಡಿಯನ್ನು ಕ್ಲಿಕ್ಕಿಸಿ, ಅಲ್ಲಿರುವ ಸಂಕೇತ ಪದವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಹಾಕಿ ನಿಮ್ಮ ಸ್ನೆಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಿ.
    Now you can use the greetings on this website in Orkut scraps. Click on Orkut image on greetings preview page.
  • ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು ಗೂಗಲ್ ಗ್ಯಾಜೆಟ್ ಪುಟಕ್ಕೆ ಹೊಗಿ.
    Google gadget - another tool added to Kannada greetings site. This gadget can show newly added greetings in Kannada-greetings.com website. Now you can go to the newly added greeting page strait from your google home page.
ಈ ತಾಣ ಇತ್ತೀಚೆಗೆ ಪ್ರಾರಂಭವಾದ್ದರಿಂದ ಇನ್ನೂ ಹಲವಾರು ಶುಭಾಶಯಗಳನ್ನು ಸೇರಿಸುವುದಿದೆ. ನಿಮಗೆ ಇಷ್ಟವಾಗುವ ಶುಭಾಶಯಗಳ ಬಗ್ಗೆ ನಮಗೆ ಚರ್ಚೆಯ ಮುಖಾಂತರ ತಿಳಿಸಿ. Since this website started recently, we would appreciate it if you let us know greetings of your interest through discussions or feedback page.


 
Greetings border   


| ಪ್ರೀತಿ | ತಮಾಷೆ | ದೀಪಾವಳಿ | ಮದುವೆ | ರಾಜ್ಯೋತ್ಸವ | ಸ್ವಾತಂತ್ರೋತ್ಸವ | ಹುಟ್ಟು ಹಬ್ಬ | ವಾರ್ಷಿಕೊತ್ಸವ | ಬೇಗ ಚೆತರಿಸಿಕೊ | ವಿದೇಶ ಪ್ರಯಾಣ | ಜನನ | ಸ್ನೇಹ | ನಿನ್ನ ನೆನಪು | ಹಬ್ಬಗಳು | ಹೊಸ ವರ್ಷ | ಧನ್ಯವಾದಗಳು | ಇತರೆ |


| ಮುಖ ಪುಟ | ಗೂಗಲ್ ಗ್ಯಾಜೆಟ್ | ಹೊಸತು | ಕೊಂಡಿಗಳು | ಗೊಪ್ಯತೆ ನೀತಿ | ನಿಮ್ಮ ಅನಿಸಿಕೆ | ನಮ್ಮನ್ನುಸಂಪರ್ಕಿಸಿ | ನಮ್ಮ ಬಗ್ಗೆ | Site map | Link to us |
- © Copyright ಕನ್ನಡ-ಗ್ರೀಟಿಂಗ್ಸ್.ಕಾಮ್